Staff Pattern

ಸಿಬ್ಬಂದಿ ವಿವರ

ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿನ ಸಿಬ್ಬಂದಿಗಳ ವಿವರ :

ಸರಕಾರಿ ಆದೇಶ ಸಂಖ್ಯೆ : ಸಿಅಸುಇ 190 ಇಅತ 2007 ದಿನಾಂಕ : 14-06-2010 ರನ್ವಯ 2011-12 ನೇ ಸಾಲಿನಲ್ಲಿ ಗದಗ ಜಿಲ್ಲಾ ತರಬೇರಿ ಸಂಸ್ಥೆಯು ಮಂಜೂರಾಗಿದ್ದು , ಈ ಸಂಸ್ಥೆಯ ಕಾರ್ಯನಿರ್ವಹಣೆ ದೃಷ್ಟಿಯಿಂದ ಈ ಕೆಳಕಂಡ ಹುದ್ದೆಗಳನ್ನು ಖಾಯಂ ಆಗಿ ಮಂಜೂರು ಮಾಡಿದೆ. ಸಧ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿವರ ಈ ಕೆಳಕಂಡಂತಿದೆ .

ಅ.ನಂ

ಹುದ್ದೆಯ ಹೆಸರು

ಮಂಜೂರಾದ ಹುದ್ದೆಗಳು

ಭರ್ತಿ ಹುದ್ದೆಗಳು

ಖಾಲಿ ಹುದ್ದೆಗಳು

ಶರಾ

01

ಪ್ರಾಚಾರ್ಯರು

01

01

-

-

02

ಉಪಪ್ರಾಚಾರ್ಯರು

01

01

-

-

03

ಬೋಧಕರು

02

02

-

-

04

ಪ್ರಥಮ ದರ್ಜೆಸಹಾಯಕರು

01

-

01

ಶ್ರೀ ಸಿ.ಎಮ್.ಕಲಗುಡಿ ಪ್ರಥಮದರ್ಜೆಸಹಾಯಕರೆಂದು ನಿಯೋಜನೆ ಮೆರೆಗೆಈಸಂಸ್ಥೆಯಲ್ಲಿಕಾರ್ಯನಿರ್ವಹಿಸುತ್ತಿದ್ದಾರೆ.

05

ದ್ವಿತೀಯ ದರ್ಜೆಸಹಾಯಕರು

01

-

01

ಶ್ರೀ.ಎಸ್.ಸಿ.ಹೊಸಕೋಟೆ ದ್ವಿತೀಯದರ್ಜೆ ಸಹಾಯಕರೆಂದು, ನಿಯೋಜನೆಮೇರೆಗೆ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

06

ಬೆರಳಚ್ಚುಗಾರರು

02

--

02

-

07

ಗ್ರೂಪ್ಡಿ

03

-

03

-

ಒಟ್ಟೂ
11
04
07
-

 

ಪ್ರಾಚಾರ್ಯರು :
ಗದಗ ಜಿಲ್ಲಾ ತರಬೇತಿ ಸಂಸ್ಥೆಯು ಅಸ್ತಿತ್ವಕ್ಕೆ ಬಂದಾಗಿನಿಂದ ಈ ಸಂಸ್ಥೆಯ ಪ್ರಾಚಾರ್ಯರ ಹುದ್ದೆಗೆ ಶ್ರೀ ಎಚ್.ಎಸ್. ನಾಗರಾಳ. ಭೂದಾಖಲೆಗಳ ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳ ಭೂಮಾಪನ ತಾಂತ್ರಿಕ ಸಹಾಯಕರು, ಜಿಲ್ಲಾಧಿಕಾರಿಗಳ ಕಚೇರಿ, ಗದಗ ಇವರು ಜಿಲ್ಲಾಧಿಕಾರಿಗಳು, ಗದಗ ರವರ ಆದೇಶ ಕ್ರಮಾಂಕ: ಸಿಬ್ಬಂದಿ(2)ವಹಿ/229/2010-11 ದಿನಾಂಕ: 07-04-2011 ರನ್ವಯ ದಿನಾಂಕ: 13-04-2011 ರಿಂದ 10-06-2013 ವರೆಗೆ ಮತ್ತು ಪ್ರಾಚಾರ್ಯರ ಹುದ್ದೆಯ ಪ್ರಭಾರಿ ಅಧಿಕಾರಿಯೆಂದು ಕಾರ್ಯನಿರ್ವಹಿಸಿದ್ದು, ಶ್ರೀ.ರವೀಂದ್ರ ಪಾಟೀಲ ಇವರು ಸರಕಾರದ ಅಧಿಸೂಚನೆ ನಂ.ಸಿಆಸುಇ/15/ಇಆತ/2013 ದಿ.23/5/2013 ಪ್ರಕಾರ ಪ್ರಾಚಾರ್ಯರಾಗಿ ದಿನಾಂಕ:11/06/2013 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಉಪಪ್ರಾಚಾರ್ಯರು :
ಶ್ರೀ.ಆರ್.ಎಚ್.ಹೊನಕೇರಿ ಇವರು ದಿನಾಂಕ:03.01.2013 ರಿಂದ ಈ ಸಂಸ್ಥೆಯಲ್ಲಿ ಉಪಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೋಧಕರು :
ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬೋಧಕರಾಗಿ ಶ್ರೀ.ಆರ್.ಯು.ಕಮತದ ಇವರು ದಿನಾಂಕ: 12-03-2013 ರಿಂದ ಮತ್ತು ಶ್ರೀ.ಎನ್.ಎಸ್.ಸೋನೆ ಇವರು ದಿನಾಂಕ 01.07.2014 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.


ಪ್ರಥಮ ದರ್ಜೆ ಸಹಾಯಕರು :
ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮಾನ್ಯ ಜಿಲ್ಲಾಧಿಕಾರಿಗಳು, ಗದಗ ರವರ ಆದೇಶ ಕ್ರಮಾಂಕ: ಸಿಬ್ಬಂದಿ(2)ವಹಿ/21/2013-14 ದಿನಾಂಕ: 20-12-2013 ರನ್ವಯ ಶ್ರೀ ಸಿ.ಎಮ್.ಕಲಗುಡಿ ಪ್ರಥಮ ದರ್ಜೆ ಸಹಾಯಕರೆಂದು ನಿಯೋಜನೆ ಮೆರೆಗೆ ದಿನಾಂಕ:20-01-2014 ರಿಂದ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ದ್ವಿತೀಯ ದರ್ಜೆ ಸಹಾಯಕರು :
ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮಾನ್ಯ ಜಿಲ್ಲಾಧಿಕಾರಿಗಳು, ಗದಗ ರವರ ಆದೇಶ ಕ್ರಮಾಂಕ: : ಸಿಬ್ಬಂದಿ(2)ವಹಿ/36/2013-14 ದಿನಾಂಕ: 10-01-2014ರ ನ್ವಯ ಶ್ರೀ.ಎಸ್.ಸಿ.ಹೊಸಕೋಟೆ ದ್ವಿತೀಯ ದರ್ಜೆ ಸಹಾಯಕರು, ಇವರು ನಿಯೋಜನೆ ಮೇರೆಗೆ ದಿನಾಂಕ: 10-02-2014 ರಿಂದ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Staff Details :
ಶ್ರೀ.ರವೀಂದ್ರ ಪಾಟೀಲ. ಪ್ರಾಚಾರ್ಯರು, ಇವರ ಸಂಚಾರಿ ದೂರವಾಣಿ ಸಂಖ್ಯೆ:- 9448887952
Shri Ravindra.Patil Principal Mobile No:- 9448887952

ಶ್ರೀ.ಆರ್.ಎಚ್.ಹೊನಕೇರಿ . ಉಪಪ್ರಾಚಾರ್ಯರು, ಇವರ ಸಂಚಾರಿ ದೂರವಾಣಿ ಸಂಖ್ಯೆ:- 9632522973
Shri.R.H.Honakeri. Vice-Principal Mobile No:-9632522973

ಶ್ರೀ.ಆರ್.ಯು.ಕಮತದ. ಬೋಧಕರು, ಇವರ ಸಂಚಾರಿ ದೂರವಾಣಿ ಸಂಖ್ಯೆ:- 7411292766
Shri R..U.Kamatad. Instructor Mobile No:-7411292766

ಶ್ರೀ.ಎನ್.ಎಸ್.ಸೋನೆ ಬೋಧಕರು, ಇವರ ಸಂಚಾರಿ ದೂರವಾಣಿ ಸಂಖ್ಯೆ:-9901480706
Shri.N.S.Sone. Instructor Mobile No:- 9901480706

ಶ್ರೀ.ಸಿ.ಎಮ್.ಕಲಗುಡಿ ಪ್ರ.ದ.ಸ ಇವರ ಸಂಚಾರಿ ದೂರವಾಣಿ ಸಂಖ್ಯೆ:-9448873781
Shri.C.M.Kalagudi.First Division Assistant, MobileNo:-9448873781

ಶ್ರೀ.ಎಸ್.ಸಿ.ಹೊಸಕೋಟೆ ದ್ವಿ.ದ.ಸ. ಇವರ ಸಂಚಾರಿ ದೂರವಾಣಿ ಸಂಖ್ಯೆ:-9986953788
Shri. S.C.Hosakoti. Second Division Assistant Mobile No:- 9986953788