ಅಧಿಸೂಚನೆಗಳು | ಎಲ್ಲವನ್ನೂ ವೀಕ್ಷಿಸಿ

ಗದಗ ಬಗ್ಗೆ

ಗದಗ ಜಿಲ್ಲೆ ಕರ್ನಾಟಕ, ಭಾರತದಲ್ಲಿದೆ. ಈ ಜಿಲ್ಲೆಯು 1997 ರಲ್ಲಿ ಧಾರವಾಡ ಜಿಲ್ಲೆಯಿಂದ ವಿಭಜನೆಯಾಯಿತು. 2011 ರ ಪ್ರಕಾರ, ಗದಗ ಜಿಲ್ಲೆ 971,952 ಜನಸಂಖ್ಯೆಯನ್ನು ಹೊಂದಿತ್ತು (ಅದರಲ್ಲಿ ಶೇ. 35.21 ರಷ್ಟು ನಗರವಾಗಿತ್ತು). 1991 ರಿಂದ 2001 ರವರೆಗಿನ ಒಟ್ಟಾರೆ ಜನಸಂಖ್ಯೆ 13.14 ರಷ್ಟು ಏರಿಕೆಯಾಗಿದೆ. ಗದಗ ಜಿಲ್ಲೆ ಉತ್ತರದಲ್ಲಿ ಬಾಗಲಕೋಟೆ ಜಿಲ್ಲೆ, ಪೂರ್ವದಲ್ಲಿ ಕೊಪ್ಪಳ ಜಿಲ್ಲೆ, ಆಗ್ನೇಯ ದಿಕ್ಕಿನಲ್ಲಿರುವ ಬಳ್ಳಾರಿ ಜಿಲ್ಲೆ, ನೈಋತ್ಯದ ಹಾವೇರಿ ಜಿಲ್ಲೆ, ಪಶ್ಚಿಮದಲ್ಲಿ ಧಾರವಾಡ ಜಿಲ್ಲೆ ಮತ್ತು ವಾಯುವ್ಯದಲ್ಲಿ ಬೆಳಗಾವಿ ಜಿಲ್ಲೆಗಳಿಂದ ಆವೃತವಾಗಿದೆ.. ಮತ್ತಷ್ಟು ಓದು

ಜಿಲ್ಲಾ ಆಡಳಿತ

ಜಿಲ್ಲಾಧಿಕಾರಿ ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿಯನ್ನೊಳಗೊಂಡಂತೆ  ಶಿರಸ್ತೇದಾರ, ವ್ಯವಸ್ಥಾಪಕರ ನೇತೃತ್ವದಲ್ಲಿ ವಿವಿಧ ಶಾಖೆಗಳನ್ನು ಒಳಗೊಂಡಿದೆ, ಅವರು ತಮ್ಮ ಶಾಖೆಯ ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಒಟ್ಟಾರೆ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ. ಪ್ರತಿ ಶಾಖೆಯೂ ಪ್ರಥಮ ದರ್ಜೆಯ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ಒಳಗೊಂಡಿರುತ್ತದೆ, ಇವರಲ್ಲಿ ಶಾಖೆಯ ಎಲ್ಲಾ ಕೆಲಸಗಳನ್ನು ವಿಂಗಡಿಸಲಾಗಿದೆ ಮತ್ತಷ್ಟು ಓದು

ಶ್ರೀ. ಎಂ. ಜಿ. ಹಿರೇಮಠ , ಭಾ.ಆ.ಸೇ

ಜಿಲ್ಲಾಧಿಕಾರಿ
ದೂರವಾಣಿ:08372-237300(ಒ)
E-mail: deo[dot]gadag[at]gmail[dot]com

ಶ್ರೀ ಸಂತೋಷ್ ಬಾಬು, ಐಪಿಎಸ್

ಪೊಲೀಸ್ ವರಿಷ್ಠಾಧಿಕಾರಿಗಳು
ದೂರವಾಣಿ :08372-236260(ಓ)
ಇ-ಮೇಲ್ : sp-gadag@karnataka.gov.in

 

ಜಿಲ್ಲಾ ಪಂಚಾಯತ್ ಆಡಳಿತ

ಜಿಲ್ಲಾ ಪಂಚಾಯತ್ ಕಚೇರಿಯ ಸುಗಮ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕಾಗಿ, "ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ" ಎಂದು ಒಬ್ಬ ಅಧಿಕಾರಿ ರಾಜ್ಯ ಸರ್ಕಾರದಿಂದ ನೇಮಕಗೊಂಡಿದ್ದಾರೆ. ಮತ್ತಷ್ಟು ಓದು

ಶ್ರೀ ಮಂಜುನಾಥ್ ಆರ್ ಚವಾಣ್, ಐಎಫ್ಎಸ್

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,ಜಿಲ್ಲಾ ಪಂಚಾಯತ್, ಗದಗ
ದೂರವಾಣಿ : 08372 - 234375(O)
ಇ-ಮೇಲ್ : ceozp[dot]gdg[at]gmail[dot]com

ಜಿಲ್ಲಾ ನಕ್ಷೆಗಳು|ಎಲ್ಲವನ್ನೂ ವೀಕ್ಷಿಸಿ

...

ಹವಾಮಾನ *

ಸರಾಸರಿ ತಾಪಮಾನ °

ಜಿಲ್ಲಾ ಸಾರಾಂಶ

ಜಿಲ್ಲೆಯ ಜನಸಂಖ್ಯೆ 1064570
ಪ್ರದೇಶ (ಚ.ಕಿ.ಮೀ) 4,656
ಹೋಬಳಿಗಳು 11
ಲೋಕಸಭಾ ಸದಸ್ಯರು 2
ರಾಜ್ಯಸಭಾ ಸದಸ್ಯರು 0
ವಿಧಾನ ಸಭಾ ಸದಸ್ಯರು 4
ವಿಧಾನ ಪರಿಷತ್ ಸದಸ್ಯರು 4
ಜಿಲ್ಲಾ ಪಂಚಾಯತ್ ಸದಸ್ಯರು 19
ತಾಲೂಕು ಪಂಚಾಯತ್ ಸದಸ್ಯರು 75
ಗ್ರಾಮಗಳ ಸಂಖ್ಯೆ 337
ಗ್ರಾಮ ಪಂಚಾಯತ್ ಗಳು 122
ಗ್ರಾಮ ಪಂಚಾಯತ್ ಸದಸ್ಯರು 1756

ಸೀಮೆಎಣ್ಣೆ ಪಡೆಯುವ ವಿಧಾನಗಳು

  • 1. ನೋಂದಾಯಿತ ಮೋಬೈಲ್ ನಿಂದ RCKERO ಎಂದು ಎಸ್.ಎಂ.ಎಸ್ 9731979899 ಗೆ ಕಳುಹಿಸಿ ಕೂಪನ್ ಕೋಡ್ ಪಡೆಯಬಹುದು ಮತ್ತು ಸೀಮೆಎಣ್ಣೆ ಅಂಗಡಿಗೆ ತೋರಿಸಬೇಕು. ಪಡಿತರ ಚೀಟಿಯನ್ನು ಕುಟುಂಬದ ಒಬ್ಬರು ಸದಸ್ಯರ ಆಧಾರ್ ಗೆ ಜೋಡಣೆ ಮಾಡಿರಬೇಕು ಅಥವಾ
  • 2. ಫೋಟೋ ಬಯೋ ಕೇಂದ್ರವನ್ನು (ಬೆಂಗಳೂರು ಒನ್, ಖಾಸಗಿ ಸೇವಾ ಕೇಂದ್ರ ಇತ್ಯಾದಿ) ಸಂಪರ್ಕಿಸಿ ಬೆರಳಚ್ಚು ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು ಅಥವಾ
  • 3. ಇಲಾಖೆ ವೆಬ್ ಸೈಟ್ ( http://ahara.kar.nic.in ) ಭೇಟಿನೀಡಿ ಒಟಿಪಿ ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು

ಸಾಮಾಜಿಕ ಮಾಧ್ಯಮ

ಕಾರ್ಯಕ್ರಮಗಳು

ತ್ವರಿತ ಪ್ರವೇಶ

www.gadag.nic.in ಒಂದು ತ್ವರಿತ ಪ್ರವೇಶಕ್ಕಾಗಿ ನಿಮ್ಮ ಮೊಬೈಲ್ ಕ್ಯಾಮೆರಾ / QR ರೀಡರ್ ಬಳಸಿ ಈ QR ಓದಿ