ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ

ಕರ್ನಾಟಕ ಮುಖ್ಯಮಂತ್ರಿಗಳ ಪ್ರೊಫೈಲ್ ಚಿತ್ರ
ಕರ್ನಾಟಕ ಮುಖ್ಯಮಂತ್ರಿ ಕಚೇರಿ
204, ಎರಡನೆ ಮಹಡಿ, ವಿದ್ಯಾಸುಧ
ಅಂಬೇಡ್ಕರ ವಿಧಿ, ಬೆಂಗಳೂರು
ಕರ್ನಾಟಕ – 560001
ಇ-ಮೇಲ್ : cm[dot]kar[at]nic[dot]in
ಪ್ರೊಫೈಲ್
ಪ್ರತ್ಯೇಕ ವಿವರಗಳು
ಹೆಸರು ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ
ಖಾತೆ ಮುಖ್ಯಮಂತ್ರಿ, ಕ್ಯಾಬಿನೆಟ್ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳು, ಹಣಕಾಸು, ಎಕ್ಸೈಸ್, ಇಂಟೆಲಿಜೆನ್ಸ್, ಮಾಹಿತಿ ಮತ್ತು ಸಾರ್ವಜನಿಕ ಸಂಬಂಧ, ಯೋಜನೆ ಮತ್ತು ಅಂಕಿಅಂಶ, ಸಾರ್ವಜನಿಕ ಉದ್ಯಮಗಳು ಮತ್ತು ಶಕ್ತಿ
ಪಕ್ಷ  ಜಾತ್ಯಾತೀತ ಜನತಾದಳ
ವಯಸ್ಸು 59
ಮಡದಿ ಅನಿತಾ ಕುಮಾರಸ್ವಾಮಿ
ತಂದೆ ಎಚ್.ಡಿ.ದೇವೆಗೌಡ
ತಾಯಿ ಚಿನ್ನಮ್ಮ
ಶಿಕ್ಷಣ ಬಿ.ಎಸ್.ಸಿ ನ್ಯಾಷನಲ್ ಕಾಲೇಜು, ಜಯನಗರ, ಬೆಂಗಳೂರು
ವೃತ್ತಿ ರಾಜಕಾರಣಿ

ರಾಜಕೀಯ ಇತಿಹಾಸ

  • 1996: 11 ನೇ ಲೋಕಸಭೆಗೆ ಚುನಾಯಿತರಾದರು
  • 2004-08: ಕರ್ನಾಟಕ ವಿಧಾನಸಭೆ ಸದಸ್ಯರು
  • ಫೆಬ್ರುವರಿ 2006- ಅಕ್ಟೋಬರ್ -2007: ಕರ್ನಾಟಕದ ಮುಖ್ಯಮಂತ್ರಿ
  • 2009: 15 ನೇ ಲೋಕಸಭೆಗೆ ಮರು ಚುನಾಯಿತ (ಎರಡನೆಯ ಅವಧಿ)
  • 31 ಆಗಸ್ಟ್ 2009: ಸದಸ್ಯ, ಗ್ರಾಮೀಣಾಭಿವೃದ್ಧಿ ಸಮಿತಿ
  • 15 ಅಕ್ಟೋಬರ್ 2009: ಪಾರ್ಲಿಮೆಂಟ್ ಹೌಸ್ ಕಾಂಪ್ಲೆಕ್ಸ್ನಲ್ಲಿ ಸದಸ್ಯರು, ಫುಡ್ ಮ್ಯಾನೇಜ್ಮೆಂಟ್ ಸಮಿತಿ.
  • 31 ಮೇ 2013: ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ