ಜಿಲ್ಲಾ ಮಟ್ಟದ ಕ್ಯಾಲೆಂಡರ್ ಮುದ್ರಿಸಲು ಪ್ರಕಟಣೆ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಜಿಲ್ಲಾ ಮಟ್ಟದ ಕ್ಯಾಲೆಂಡರ್ ಮುದ್ರಿಸಲು ಪ್ರಕಟಣೆ | ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯ ಐ.ಇ.ಸಿ ಚಟುವಟಿಕೆಯಡಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳ ಛಾಯಾಚಿತ್ರಗಳನ್ನೊಳಗೊಂಡ ಜಿಲ್ಲಾ ಮಟ್ಟದ ಕ್ಯಾಲೆಂಡರ್ ಮುದ್ರಿಸಲು ಅರ್ಹ ಸಂಸ್ಥೆಗಳ ದರಪಟ್ಟಿಯನ್ನು ಸಲ್ಲಿಸುವ ಕುರಿತು ಪ್ರಕಟಣೆ. |
17/12/2021 | 23/12/2021 | ನೋಟ (289 KB) |