Close

ಜಿ. ಪಂ. ನೇಮಕಾತಿ

ಜಿ. ಪಂ. ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಆಯ್ಕೆಯ ಪ್ರಕ್ರಿಯೆ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವ ಕುರಿತು

ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಆಯ್ಕೆಯ ಪ್ರಕ್ರಿಯೆ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವ ಕುರಿತು

17/02/2022 24/02/2022 ನೋಟ (207 KB)
ಐ.ಇ.ಸಿ ಸಂಯೋಜಕ ಸಿಬ್ಬಂದಿಗಳ ಆಯ್ಕೆ ಕುರಿತು

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಸಂಪನ್ಯೂಲ ಆಧಾರದ ಮೇಲೆ ತಾಲೂಕಿನ ಐ.ಇ.ಸಿ ಸಂಯೋಜಕ ಸಿಬ್ಬಂದಿಗಳ ಆಯ್ಕೆ ಕುರಿತು

09/02/2022 23/02/2022 ನೋಟ (202 KB)
DEO cum Coordinator ಸಿಬ್ಬಂದಿಗಳ ಅಂತಿಮ ಆಯ್ಕೆ ಪಟ್ಟಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಸಂಪನ್ಮೂಲ ಆಧಾರದ ಮೇಲೆ DEO cum Coordinator ಸಿಬ್ಬಂದಿಗಳ ಆಯ್ಕೆ ಕುರಿತು 2022.

05/02/2022 20/02/2022 ನೋಟ (295 KB)
DEO Cum Coordinator ಹಾಗೂ ತಾಲೂಕ ಐ.ಇ.ಸಿ ಸಂಯೋಜಕ ಸಿಬ್ಬಂದಿಗಳ ತಾತ್ಕಾಲಕ ಆಯ್ಕೆ ಪಟ್ಟಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾ ಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಸಂಪನ್ಮೂಲ ಆಧಾರದ ಮೇಲೆ ತಾಲೂಕ ಪಂಚಾಯತಗಳಿಗೆ DEO Cum Coordinator ಹಾಗೂ ತಾಲೂಕ ಐ.ಇ.ಸಿ ಸಂಯೋಜಕ ಸಿಬ್ಬಂದಿಗಳ ತಾತ್ಕಾಲಕ ಆಯ್ಕೆ ಪಟ್ಟಿ ಕುರಿತು

27/01/2022 31/01/2022 ನೋಟ (2 MB)
ತಾಲೂಕ ಪಂಚಾಯತಗಳಿಗೆ Administrative Assistant ಸಿಬ್ಬಂದಿಗಳ ಆಯ್ಕೆ ಕುರಿತು

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾ ಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಸಂಪನ್ಮೂಲ ಆಧಾರದ ಮೇಲೆ ತಾಲೂಕ ಪಂಚಾಯತಗಳಿಗೆ Administrative Assistant ಸಿಬ್ಬಂದಿಗಳ ಆಯ್ಕೆ ಕುರಿತು

17/01/2022 23/01/2022 ನೋಟ (750 KB)
ತಾಂತ್ರಿಕ ಸಹಾಯಕರು(ಸಿವಿಲ್) ಸಿಬ್ಬಂದಿಗಳ ಆಯ್ಕೆ ಕುರಿತು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಸಂಪನ್ಮೂಲ ಆಧಾರದ ಮೇಲೆ ತಾಂತ್ರಿಕ ಸಹಾಯಕರು(ಸಿವಿಲ್) ಸಿಬ್ಬಂದಿಗಳ ಆಯ್ಕೆ ಕುರಿತು

24/12/2021 31/12/2021 ನೋಟ (772 KB)