ಜಿ. ಪಂ. ಪ್ರಕಟಣೆಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಎನ್.ಎಚ್.ಎಮ್ ಯೋಜನೆಯಡಿ ವಾಹನ ಹಾಗೂ ವಾಹನ ಚಾಲಕರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಟೆಂಡರ್ ಪ್ರಕಟಣೆ. | 2022-೨೩ ನೇ ಸಾಲಿಗೆ ಎನ್.ಎಚ್.ಎಮ್ ಯೋಜನೆಯಡಿಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಕಾರ್ಯಕ್ರಮದಡಿ ವಾಹನ ಹಾಗೂ ವಾಹನ ಚಾಲಕರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಟೆಂಡರ್ ಪ್ರಕಟಣೆ. |
16/04/2022 | 25/04/2022 | ನೋಟ (3 MB) |
ಎನ್.ಎಚ್.ಎಮ್ ಹಾಗೂ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಡಿಯಲ್ಲಿ ಹೊರಗುತ್ತಿಗೆ ಮೇಲೆ ಸಿಬ್ಬಂದಿಗಳ ನೇಮಕಾತಿ ಕುರಿತು ಟೆಂಡರ್. | ಎನ್.ಎಚ್.ಎಮ್ ಹಾಗೂ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಡಿಯಲ್ಲಿ ಹೊರಗುತ್ತಿಗೆ ಮೇಲೆ ವಿವಿಧ ಸಿಬ್ಬಂದಿಗಳನ್ನು ಪಡೆಯುವ ನೇಮಕಾತಿ ಕುರಿತು ಟೆಂಡರ್ ಪ್ರಕಟಣೆ. |
16/04/2022 | 21/04/2022 | ನೋಟ (169 KB) |
ಜಿ.ಪಂ ಕಾರ್ಯಾಲಯದಲ್ಲಿ ಸಾಮಗ್ರಿಗಳನ್ನು ಪೋರೈಸುವ ಕುರಿತು | ಜಿಲ್ಲಾ ಪಂಚಾಯತ ಕಾರ್ಯಾಲಯದ ವಿವಿಧ ಶಾಖೆಗಳಿಗೆ ಅವಶ್ಯಕವಿರುವ ಲೇಖನಿ ಸಾಮಗ್ರಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಒಂದು ವರ್ಷದ ಅವಧಿಗೆ ಪೋರೈಸಲು ದರಪಟ್ಟಿ ಸಲ್ಲಿಸುವ ಬಗ್ಗೆ |
25/03/2022 | 31/03/2022 | ನೋಟ (864 KB) |
ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿಯ ಕುರಿತು ಪ್ರಕಟಣೆ – ಮುಂಡರಗಿ, ಗದಗ ಹಾಗು ನರಗುಂದ | ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಐ.ಇ. ಸಿ ಕಾರ್ಯಕ್ರಮದಡಿ ಮುಂಡರಗಿ, ಗದಗ ಮತ್ತು ನರಗುಂದ ತಾಲ್ಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿ ಆಹ್ವಾನಿಸಲಾಗಿದೆ |
25/02/2022 | 05/03/2022 | ನೋಟ (206 KB) |
ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿಯ ಕುರಿತು ಪ್ರಕಟಣೆ – ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ | ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಐ.ಇ. ಸಿ ಕಾರ್ಯಕ್ರಮದಡಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿ ಆಹ್ವಾನಿಸಲಾಗಿದೆ |
25/02/2022 | 05/03/2022 | ನೋಟ (202 KB) |
ವಸ್ತುಸ್ಥಿತಿ ಚಾಲ್ತಿಯಲ್ಲಿರದಿರುವ ಸರಬರಾಜುದಾರರ ದಾಖಲಾತಿಯನ್ನು ಸಲ್ಲಿಸುವ ಕುರಿತು ಪ್ರಕಟಣೆ | ನರೇಗಾ ಯೋಜನೆಯಡಿ ಸರಬರಾಜುದಾರರು ಸರಕು ಸೇವಾ ತೆರಿಗೆ ಕಾಯ್ದೆ 2017 ರ ಪ್ರಕಾರ ವಸ್ತುಸ್ಥಿತಿ ಚಾಲ್ತಿಯಲ್ಲಿರದೆ ಇರುವ ಸರಬರಾಜುದಾರರು 3 ದಿನಗಳಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಹೇಳಿಕೆ ನೀಡುವ ಬಗ್ಗೆ ಪ್ರಕಟಿಣೆ |
28/02/2022 | 04/03/2022 | ನೋಟ (2 MB) |
೨ ಡೆಸ್ಕ್ ಟಾಪ್ ಕಂಪ್ಯೊಟರ್, ೨ ಲ್ಯಾಪ್ ಟಾಪ್, ೧ ಪ್ರಿಂಟರ್ ಹಾಗೂ ೨ ಟಿಜೋರಿಗಳಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು | ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಡಳಿತಾತ್ಮಕ ವೆಚ್ಚದಡಿ ದ್ಯೆನಂದಿನ ಕಾರ್ಯನಿರ್ವಹಣೆಗೆ ೨ ಡೆಸ್ಕ್ ಟಾಪ್ ಕಂಪ್ಯೊಟರ್, ೨ ಲ್ಯಾಪ್ ಟಾಪ್, ೧ ಪ್ರಿಂಟರ್ ಹಾಗೂ ೨ ಟಿಜೋರಿಗಳಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು |
17/02/2022 | 24/02/2022 | ನೋಟ (307 KB) |
ಡಿಜಿಟಲ್ ಕ್ಯಾಮರಾಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು | ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಡಳಿತಾತ್ಮಕ ವೆಚ್ಚದಡಿ ದ್ಯೆನಂದಿನ ಕಾರ್ಯನಿರ್ವಹಣೆಗೆ ಡಿಜಿಟಲ್ ಕ್ಯಾಮರಾ ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು |
17/02/2022 | 19/02/2022 | ನೋಟ (289 KB) |
ಲ್ಯಾಪ್ ಟಾಪ್ ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು | ಜಿಲ್ಲಾ ಪಂಚಾಯತ ಕಾರ್ಯಾಯದ ಎನ್ ಆರ್ ಡಿ ಎಮ್ ಎಸ್ ವಿಭಾಗಕ್ಕೆ ಒಂದು ಲ್ಯಾಪ್ ಟಾಪ್ ಪೂರೈಸುವ ಸಲುವಾಗಿ ಕನಿಷ್ಠ ದರಪಟ್ಟಿ ಸಲ್ಲಿಸುವ ಕುರಿತು |
31/01/2022 | 03/02/2022 | ನೋಟ (311 KB) |
ಗೋಡೆ ಬರಹ ಬರೆಯುವ ಕುರಿತು ಪ್ರಕಟಣೆ | ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯ ಐ.ಇ.ಸಿ ಚಟುವಟಿಕೆಯಡಿ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಪಡಿಸಲು ಗ್ರಾಮೀಣ ಪ್ರದೇಶದ ಶಾಲಾ ಕಾಂಪೌಡ್ ಗಳಿಗೆ ಗೋಡೆ ಬರಹ ಬರೆಯುವ ಕುರಿತು ಪ್ರಕಟಣೆ |
18/12/2021 | 27/01/2022 | ನೋಟ (258 KB) |