| ಸಂಖ್ಯೆ | ಸೇವೆ | ದೂರವಾಣಿ ಸಂಖ್ಯೆ |
|---|---|---|
| 1 | ನಾಗರಿಕರ ಸಹಾಯವಾಣಿ | 155300 |
| 2 | ಮಕ್ಕಳ ಸಹಾಯವಾಣಿ | 1098 |
| 3 | ಮಹಿಳಾ ಸಹಾಯವಾಣಿ | 1091 |
| 4 | ಅಪರಾಧ ನಿವಾರಕ ಸಹಾಯವಾಣಿ | 1090 |
| 5 | ಪಾರುಗಾಣಿಕಾ(ರೆಸ್ಕ್ಯೂ) ಮತ್ತು ಪರಿಹಾರ | 1070 |
| 6 | ಆಂಬ್ಯುಲೆನ್ಸ್ | 102, 108 |
| 7 | ವಾಯು ಅಪಘಾತ | 1071 |
| 8 | ರೈಲು ಅಪಘಾತ | 1072 |
| 9 | ರಸ್ತೆ ಅಪಘಾತ | 1073 |
| 10 | ರೈತ ಕಾಲ್ ಸೆಂಟರ್ | 1551 |
| 11 | ಎನ್ ಐ ಇ ಎಲ್ ಐ ಟಿ ವಿದ್ಯಾರ್ಥಿ ಸಹಾಯವಾಣಿ | 1800116511 |
| 12 | ಭಾರತದ ಚುನಾವಣಾ ಆಯೋಗ | 1950 |
| 13 | ಆಧಾರ್ ಸಹಾಯವಾಣಿ | 1947,1800-180-1947 |
| 14 | ನೇತ್ರದಾನ | 1919 |
| 15 | ರಾಷ್ಟ್ರೀಯ ಗ್ರಾಹಕರ ವೇದಿಕೆ | 1800-11-4000 |
| 16 | ತುರ್ತು ಪರಿಸ್ಥಿತಿ ಸಹಾಯವಾಣಿ | 112 |
| 17 | ಭೂಕಂಪ ಸಹಾಯವಾಣಿ | 1092 |
| 18 | ರಾಷ್ಟ್ರೀಯ ಸೂಚನಾ ವಿಜ್ಞಾನ ಸಹಾಯವಾಣಿ | 1800-111-555 |