Close

ಪ್ರಕಟಣೆಗಳು

ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಮೀನುಕೃಷಿ ಕೊಳ ನಿರ್ಮಾಣ ಹಾಗೂ ಹೂಡಿಕೆ ವೆಚ್ಚಕ್ಕೆ ಸಹಾಯಧನ

ಜಿಲ್ಲಾ ವಲಯ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಮೀನುಕೃಷಿ ಕೊಳ ನಿರ್ಮಾಣ ಹಾಗೂ ಹೂಡಿಕೆ ವೆಚ್ಚಕ್ಕೆ ಸಹಾಯಧನ ಕ್ಕಾಗಿ ಅರ್ಜಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

10/08/2026 21/09/2026 ನೋಟ (871 KB)
ಕೆರೆಗಳು/ಜಲಾಶಯಗಳ ಅಂಚಿನಲ್ಲಿ ನಿರ್ಮಿಸಲಾದ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನು ಮರಿಗಳನ್ನು ಪಾಲನೆ ಮಾಡಲು ಸಹಾಯಧನ

ಜಿಲ್ಲಾ ವಲಯದ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ, ಕೆರೆಗಳು/ಜಲಾಶಯಗಳ ಅಂಚಿನಲ್ಲಿ ನಿರ್ಮಿಸಲಾದ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನು ಮರಿಗಳನ್ನು ಪಾಲನೆ ಮಾಡಲು ಸಹಾಯಧನ ನೀಡುವ ಯೋಜನೆಯ ಅಡಿಯಲ್ಲಿ ಸಹಾಯಧನಕ್ಕಾಗಿ ಅರ್ಜಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

10/08/2026 21/09/2026 ನೋಟ (834 KB)
ಮೀನುಗಾರಿಕೆ ಸಲಕರಣೆ ಕಿಟ್ ವಿತರಣೆ

ಜಿಲ್ಲಾ ವಲಯ ಕಾರ್ಯಕ್ರಮದ ಅಡಿ ಮೀನುಗಾರಿಕೆ ಸಲಕರಣೆ ಕಿಟ್ ವಿತರಣೆಗೆ ಫಲಾನುಭವಿಗಳ ಅನುಮೋದನೆ ನೀಡಲು ಅರ್ಜಿ ಗದಗ 2026-27

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

10/08/2026 21/09/2026 ನೋಟ (1,016 KB) SC_ST_Fisheries_kit_Distribution (1,003 KB)
ಮೀನು ಮರಿ ಖರೀದಿಗೆ ಸಹಾಯಧನ

ಜಿಲ್ಲಾ ವಲಯ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ “ಮೀನು ಮರಿ ಖರೀದಿಗೆ ಸಹಾಯಧನ”ಕ್ಕಾಗಿ ಅರ್ಜಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

10/08/2026 21/09/2026 ನೋಟ (829 KB)
ದ್ವಿಚಕ್ರವಾಹನ ಮತ್ತು ಐಸ್ ಐಸ್ ಬಾಕ್ಸ್ ಖರೀದಿಗೆ ಸಹಾಯಧನ

2026-27ನೇ ಸಾಲಿಗೆ ಜಿಲ್ಲಾ ಪಂಚಾಯತ್ ಗದಗ, ಮೀನುಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳ (ದ್ವಿಚಕ್ರವಾಹನ ಮತ್ತು ಐಸ್ ಐಸ್ ಬಾಕ್ಸ್ ಖರೀದಿಗೆ ಸಹಾಯಧನ) ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

10/08/2026 21/09/2026 ನೋಟ (1 MB)
ಗ್ರಾಮ ಪಂಚಾಯತಿ ಕೆರೆಗಳಿಗೆ ಉಚಿತ ಮೀನುಮರಿ ದಾಸ್ತಾನು

ಜಿಲ್ಲಾ ವಲಯ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ “ಗ್ರಾಮ ಪಂಚಾಯತಿ ಕೆರೆಗಳಿಗೆ ಉಚಿತ ಮೀನುಮರಿ ದಾಸ್ತಾನು” ಯೋಜನೆಯ ಅರ್ಜಿ ಗದಗ 2026-27

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

10/08/2026 21/09/2026 ನೋಟ (829 KB)
ಆರ್ಕೈವ್