Close

ವಿಕಲಚೇತನರ ಸೇವೆಗಳು

ವಿಕಲಚೇತನ ನಾಗರಿಕರಿಗೆ ಬೇಕಾದ ಸರ್ಕಾರಿ ಸೇವೆಗಳನ್ನು ಪಡೆಯಲು ಈ ಕೆಳಗಿನ ಜಿಲ್ಲಾ ಕಚೇರಿಗೆ ಭೇಟಿ ನೀಡಬಹುದು ಅಥವಾ ಅರ್ಜಿಗಳನ್ನು ವೆಬ್ ಸೈಟ್ ಮೂಲಕ ಆನ್ ಲೈನ್ ಲ್ಲಿ ಸಲ್ಲಿಸಬಹುದು.

ಇ- ಸೇವೆಗಳು ವೀಕ್ಷಿಸಲು : ವಿಕಲಚೇತನ ಇ- ಸೇವೆಗಳು

ವಿಕಲಚೇತನ ಮತ್ತು ಹಿರಿಯ ನಾಗರಿಕರು ಇಲಾಖೆ

ಉಪ ನಿರ್ದೇಶಕರು, ವಿಕಲಚೇತನ ಮತ್ತು ಹಿರಿಯ ನಾಗರಿಕರು ಇಲಾಖೆ, ಕೊಠಡಿ ಸಂಖ್ಯೆ 6 ಜಿಲ್ಲಾ ಪಂಚಾಯತ್ ಹುಬ್ಬಳ್ಳಿ ರಸ್ತೆ, ಗದಗ
ಸ್ಥಳ : ಜಿಲ್ಲಾಧಿಕಾರಿಗಳ ಕಚೇರಿ | ನಗರ : ಗದಗ | ಪಿನ್ ಕೋಡ್ : 582101
ದೂರವಾಣಿ : 08372-220419 | ಇಮೇಲ್ : ddwogadag[at]gmail[dot]com