Close

ಜನನ ಪ್ರಮಾಣಪತ್ರ

ನಾಗರಿಕರಿಗೆ ಬೇಕಾದ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರ / ನಾಡ ಕಛೇರಿ ಕೇಂದ್ರಗಳಲ್ಲಿ ನೀಡಲಾಗುತ್ತದೆ. ಅರ್ಜಿದಾರನು ಅರ್ಜಿಗಳನ್ನು ಸಂಗ್ರಹಿಸಲು ಹೋಬಳಿ ಮಟ್ಟದಲ್ಲಿ ನಾಡ ಕಛೇರಿ / ಎ.ಜೆ.ಎಸ್ ಕೆ ಕೇಂದ್ರಗಳಿಗೆ ಭೇಟಿ ನೀಡಬಹುದು ಅಥವಾ ಅರ್ಜಿಗಳನ್ನು ವೆಬ್ ಸೈಟ್ ಮೂಲಕ ಆನ್ ಲೈನ್ ಲ್ಲಿ ಸಲ್ಲಿಸಬಹುದು.

ಜನನ ಪ್ರಮಾಣಪತ್ರ ವೀಕ್ಷಿಸಲು :Link

ನಾಡಕಛೇರಿ ಕೇಂದ್ರ

ಸ್ಥಳ : ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ | ನಗರ : ಗದಗ | ಪಿನ್ ಕೋಡ್ : 582101