Close

ಜಾತಿ ಪ್ರಮಾಣಪತ್ರ

ಕರ್ನಾಟಕದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಮುಂತಾದವು) 1990 ರ ಕಾಯ್ದೆಯ ಪ್ರಕಾರ  ಮತ್ತು ಇತರ ಸರ್ಕಾರ ಪ್ರಕಟಣೆಗಳ ಪ್ರಕಾರ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ  ನಾಗರಿಕರಿಗೆ ಅಗತ್ಯವಿರುವ ವಿವಿಧ ಜಾತಿ ಮತ್ತು ವರಮಾನ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.  

ಅರ್ಜಿದಾರನು  ಅರ್ಜಿಗಳನ್ನು ಸಂಗ್ರಹಿಸಲು ಹೋಬಳಿ ಮಟ್ಟದಲ್ಲಿ ನಾಡ ಕಛೇರಿ / ಎ.ಜೆ.ಎಸ್ ಕೆ ಕೇಂದ್ರಗಳಿಗೆ ಭೇಟಿ ನೀಡಬಹುದು ಅಥವಾ ಅರ್ಜಿಗಳನ್ನು ವೆಬ್ ಸೈಟ್ ಮೂಲಕ ಆನ್ ಲೈನ್ ಲ್ಲಿ  ಸಲ್ಲಿಸಬಹುದು.

ಜಾತಿ ಪ್ರಮಾಣಪತ್ರಗಳು ಜೀವ ಸಮಯದ ವರೆಗೂ ಮಾನ್ಯತೆ ಹೊಂದಿದ್ದು ಮತ್ತು ಆದಾಯ ಪ್ರಮಾಣಪತ್ರಗಳು ಐದು ವರ್ಷಗಳವರೆಗೆ ಮಾನ್ಯವಾಗಿವೆ. ಆದ್ದರಿಂದ, ಪ್ರತಿ ವರ್ಷ ಈ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸುವುದು ಅನಿವಾರ್ಯವಲ್ಲ.

ಜಾತಿ ಪ್ರಮಾಣ ಪತ್ರ ವೀಕ್ಷಿಸಲು : Link

ನಾಡಕಛೇರಿ ಕೇಂದ್ರ

ಸ್ಥಳ : ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ | ನಗರ : ಗದಗ | ಪಿನ್ ಕೋಡ್ : 582101