Close

ವಸತಿ ಪ್ರಮಾಣಪತ್ರ

ನಾಗರಿಕರಿಗೆ ಅಗತ್ಯವಾದ ವಸತಿ ಪ್ರಮಾಣಪತ್ರಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡಲಾಗುತ್ತದೆ. ಅರ್ಜಿದಾರನು ಅರ್ಜಿಗಳನ್ನು ಸಂಗ್ರಹಿಸಲು ಹೋಬಳಿ ಮಟ್ಟದಲ್ಲಿ ನಾಡ ಕಛೇರಿ / ಎಜೆಎಸ್ಕೆ ಕೇಂದ್ರಗಳಿಗೆ ಭೇಟಿ ನೀಡಬಹುದು ಅಥವಾ ಅರ್ಜಿಗಳನ್ನು ವೆಬ್ ಸೈಟ್ ಮೂಲಕ ಆನ್ ಲೈನ್ ಲ್ಲಿ ಸಲ್ಲಿಸಬಹುದು.

ವಸತಿ ಪ್ರಮಾಣ ಪತ್ರ ವೀಕ್ಷಿಸಲು : Link

ನಾಡಕಛೇರಿ ಕೇಂದ್ರ

ಸ್ಥಳ : ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ | ನಗರ : ಗದಗ | ಪಿನ್ ಕೋಡ್ : 582101
ದೂರವಾಣಿ : 080-22214550