Close

ಜಿ. ಪಂ. ಪ್ರಕಟಣೆಗಳು

ಜಿ. ಪಂ. ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಎನ್.ಎಚ್.ಎಮ್‌ ಯೋಜನೆಯಡಿ ವಾಹನ ಹಾಗೂ ವಾಹನ ಚಾಲಕರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಟೆಂಡರ್‌ ಪ್ರಕಟಣೆ.

2022-೨೩ ನೇ ಸಾಲಿಗೆ ಎನ್.ಎಚ್.ಎಮ್‌ ಯೋಜನೆಯಡಿಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಕಾರ್ಯಕ್ರಮದಡಿ ವಾಹನ ಹಾಗೂ ವಾಹನ ಚಾಲಕರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಟೆಂಡರ್‌ ಪ್ರಕಟಣೆ.

16/04/2022 25/04/2022 ನೋಟ (3 MB)
ಎನ್.ಎಚ್.ಎಮ್‌ ಹಾಗೂ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಡಿಯಲ್ಲಿ ಹೊರಗುತ್ತಿಗೆ ಮೇಲೆ ಸಿಬ್ಬಂದಿಗಳ ನೇಮಕಾತಿ ಕುರಿತು ಟೆಂಡರ್.

ಎನ್.ಎಚ್.ಎಮ್‌ ಹಾಗೂ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಡಿಯಲ್ಲಿ ಹೊರಗುತ್ತಿಗೆ ಮೇಲೆ ವಿವಿಧ ಸಿಬ್ಬಂದಿಗಳನ್ನು ಪಡೆಯುವ ನೇಮಕಾತಿ ಕುರಿತು ಟೆಂಡರ್‌ ಪ್ರಕಟಣೆ.

16/04/2022 21/04/2022 ನೋಟ (169 KB)
ಜಿ.ಪಂ ಕಾರ್ಯಾಲಯದಲ್ಲಿ ಸಾಮಗ್ರಿಗಳನ್ನು ಪೋರೈಸುವ ಕುರಿತು

ಜಿಲ್ಲಾ ಪಂಚಾಯತ ಕಾರ್ಯಾಲಯದ ವಿವಿಧ ಶಾಖೆಗಳಿಗೆ ಅವಶ್ಯಕವಿರುವ ಲೇಖನಿ ಸಾಮಗ್ರಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಒಂದು ವರ್ಷದ ಅವಧಿಗೆ ಪೋರೈಸಲು ದರಪಟ್ಟಿ ಸಲ್ಲಿಸುವ ಬಗ್ಗೆ

25/03/2022 31/03/2022 ನೋಟ (864 KB)
ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿಯ ಕುರಿತು ಪ್ರಕಟಣೆ – ಮುಂಡರಗಿ, ಗದಗ ಹಾಗು ನರಗುಂದ

ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಐ.ಇ. ಸಿ ಕಾರ್ಯಕ್ರಮದಡಿ ಮುಂಡರಗಿ, ಗದಗ  ಮತ್ತು ನರಗುಂದ ತಾಲ್ಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿ ಆಹ್ವಾನಿಸಲಾಗಿದೆ

25/02/2022 05/03/2022 ನೋಟ (206 KB)
ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿಯ ಕುರಿತು ಪ್ರಕಟಣೆ – ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ

ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಐ.ಇ. ಸಿ ಕಾರ್ಯಕ್ರಮದಡಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ದರಪಟ್ಟಿ ಆಹ್ವಾನಿಸಲಾಗಿದೆ

25/02/2022 05/03/2022 ನೋಟ (202 KB)
ವಸ್ತುಸ್ಥಿತಿ ಚಾಲ್ತಿಯಲ್ಲಿರದಿರುವ ಸರಬರಾಜುದಾರರ ದಾಖಲಾತಿಯನ್ನು ಸಲ್ಲಿಸುವ ಕುರಿತು ಪ್ರಕಟಣೆ

ನರೇಗಾ ಯೋಜನೆಯಡಿ ಸರಬರಾಜುದಾರರು ಸರಕು ಸೇವಾ ತೆರಿಗೆ ಕಾಯ್ದೆ 2017 ರ ಪ್ರಕಾರ ವಸ್ತುಸ್ಥಿತಿ ಚಾಲ್ತಿಯಲ್ಲಿರದೆ ಇರುವ ಸರಬರಾಜುದಾರರು 3 ದಿನಗಳಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಹೇಳಿಕೆ ನೀಡುವ ಬಗ್ಗೆ ಪ್ರಕಟಿಣೆ

28/02/2022 04/03/2022 ನೋಟ (2 MB)
೨ ಡೆಸ್ಕ್ ಟಾಪ್ ಕಂಪ್ಯೊಟರ್, ೨ ಲ್ಯಾಪ್ ಟಾಪ್, ೧ ಪ್ರಿಂಟರ್‌ ಹಾಗೂ ೨ ಟಿಜೋರಿಗಳಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಡಳಿತಾತ್ಮಕ ವೆಚ್ಚದಡಿ ದ್ಯೆನಂದಿನ ಕಾರ್ಯನಿರ್ವಹಣೆಗೆ ೨ ಡೆಸ್ಕ್ ಟಾಪ್ ಕಂಪ್ಯೊಟರ್, ೨ ಲ್ಯಾಪ್ ಟಾಪ್, ೧ ಪ್ರಿಂಟರ್‌ ಹಾಗೂ ೨ ಟಿಜೋರಿಗಳಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

17/02/2022 24/02/2022 ನೋಟ (307 KB)
ಡಿಜಿಟಲ್‌ ಕ್ಯಾಮರಾಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಡಳಿತಾತ್ಮಕ ವೆಚ್ಚದಡಿ ದ್ಯೆನಂದಿನ ಕಾರ್ಯನಿರ್ವಹಣೆಗೆ ಡಿಜಿಟಲ್‌ ಕ್ಯಾಮರಾ ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

17/02/2022 19/02/2022 ನೋಟ (289 KB)
ಲ್ಯಾಪ್ ಟಾಪ್ ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

ಜಿಲ್ಲಾ ಪಂಚಾಯತ ಕಾರ್ಯಾಯದ ಎನ್ ಆರ್ ಡಿ ಎಮ್ ಎಸ್ ವಿಭಾಗಕ್ಕೆ ಒಂದು ಲ್ಯಾಪ್ ಟಾಪ್ ಪೂರೈಸುವ ಸಲುವಾಗಿ ಕನಿಷ್ಠ ದರಪಟ್ಟಿ ಸಲ್ಲಿಸುವ ಕುರಿತು

31/01/2022 03/02/2022 ನೋಟ (311 KB)
ಗೋಡೆ ಬರಹ ಬರೆಯುವ ಕುರಿತು ಪ್ರಕಟಣೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯ ಐ.ಇ.ಸಿ ಚಟುವಟಿಕೆಯಡಿ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಪಡಿಸಲು ಗ್ರಾಮೀಣ ಪ್ರದೇಶದ ಶಾಲಾ ಕಾಂಪೌಡ್ ಗಳಿಗೆ ಗೋಡೆ ಬರಹ ಬರೆಯುವ ಕುರಿತು ಪ್ರಕಟಣೆ

18/12/2021 27/01/2022 ನೋಟ (258 KB)