Close

ಜಿ. ಪಂ. ಪ್ರಕಟಣೆಗಳು

ಜಿ. ಪಂ. ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಡೆಸ್ಕ್ ಟಾಪ್ ಕಂಪ್ಯೊಟರ್ ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಡಳಿತಾತ್ಮಕ ವೆಚ್ಚದಡಿ ಸಿಬ್ಬಂದಿಗಳಿಗೆ ಎರಡು ಡೆಸ್ಕ್ ಟಾಪ್ ಕಂಪ್ಯೊಟರ್ ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು.

13/01/2022 24/01/2022 ನೋಟ (259 KB)
ವರ್ಣರಂಜಿತ ಚಿತ್ರಗಳನ್ನು ಬಿಡಿಸುವುದು

ಸ್ವಚ್ಛ ಭಾರತ ಮಿಷನ್ [ಗ್ರಾಮೀಣ] ಯೋಜನೆಯ ಐ.ಇ.ಸಿ ಕಾರ್ಯಕ್ರಮದಡಿ ವರ್ಣರಂಜಿತ ಚಿತ್ರಗಳನ್ನು ಬಿಡಿಸಲು ಅರ್ಹ ಬಿಡ್ಡದಾರನ್ನು ಆಹ್ವಾನಿಸುವ ಕುರಿತು.

19/01/2022 24/01/2022 ನೋಟ (207 KB)
ಲ್ಯಾಪ್ ಟಾಪ್ ಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಡಳಿತಾತ್ಮಕ ವೆಚ್ಚದಡಿ ಸಿಬ್ಬಂದಿಗಳಿಗೆ ಎರಡು ಲ್ಯಾಪ್ ಟಾಪ್ ಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

13/01/2022 24/01/2022 ನೋಟ (255 KB)
ಪೋಸ್ಟರ ಮುದ್ರಿಸಲು

ಸ್ವಚ್ಛ ಭಾರತ ಮಿಷನ್[ ಗ್ರಾಮೀಣ]ಯೋಜನೆಯ ಐ.ಇ.ಸಿ ಕಾರ್ಯಕ್ರಮದಡಿ ವ್ಯಾಪಕ ಪ್ರಚಾರಕ್ಕಾಗಿ ಪೋಸ್ಟರ ಮುದ್ರಿಸಲು ಅರ್ಹ ಬಿಡ್ಡದಾರನ್ನು ಆಹ್ವಾನಿಸುವ ಕುರಿತು.

19/01/2022 24/01/2022 ನೋಟ (207 KB)
ದ್ಯೆನಂದಿನ ಕಡತಗಳ ಸಂಗ್ರಹಕ್ಕಾಗಿ ಎರಡು ಟಿಜೋರಿಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಡಳಿತಾತ್ಮಕ ವೆಚ್ಚದಡಿ ದ್ಯೆನಂದಿನ ಕಡತಗಳ ಸಂಗ್ರಹಕ್ಕಾಗಿ ಎರಡು ಟಿಜೋರಿಗಳನ್ನು ಖರೀದಿಸಲು ದರಪಟ್ಟಿ ಪ್ರಕಟಣೆ ಕುರಿತು

13/01/2022 24/01/2022 ನೋಟ (254 KB)
ಕರಪತ್ರ ಮುದ್ರಿಸಲು

ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯ ಐ.ಇ.ಸಿ ಕಾರ್ಯಕ್ರಮದಡಿ ವ್ಯಾಪಕ ಪ್ರಚಾರಕ್ಕಾಗಿ ಕರಪತ್ರ ಮುದ್ರಿಸಲು ಅರ್ಹ ಬಿಡ್ಡದಾರನ್ನು ಆಹ್ವಾನಿಸುವ ಕುರಿತು

19/01/2022 24/01/2022 ನೋಟ (206 KB)
ಸಾರ್ವಜನಿಕ ಸೇವೆಗಳನ್ನು ಒದಗಿಸುವ ಕುರಿತು

ಶ್ಯಾಮ್ ಪ್ರಸಾದ ಮುಖರ್ಜಿ ರೂರ್ಬನ್ ಮಿಷನ್ ಯೋಜನೆಯಡಿಯಲ್ಲಿ ಬಿಂಕದಕಟ್ಟಿ ಗ್ರಾಮದಲ್ಲಿ ಸುಸರ್ಜಿತವಾಗಿ ನಿರ್ಮಿಸಲಾದ ನಾಗರಿಕ ಸೇವಾ ಕೇಂದ್ರದಲ್ಲಿ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಕುರಿತು

11/01/2022 21/01/2022 ನೋಟ (596 KB)
ಪ್ರತಿಬಿಂಬಿತ ಜಿಲ್ಲೆಯ ಫಲಕಗಳನ್ನು ಅಳವಡಿಸುವ ಕುರಿತು

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯ ಐ.ಇ.ಸಿ ಚಟುವಟಿಕೆಯಡಿ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಪಡಿಸಲು ಜಿಲ್ಲೆಯ ಗಡಿರೇಖೆ ಹಾಗೂ ಯಶಸ್ವಿ ರಸ್ತೆಬದಿ ನೆಡುತೋಪು ಕಾಮಗಾರಿಗಳ ಸ್ಥಳಗಳಲ್ಲಿ ಪ್ರತಿಬಿಂಬಿತ ಜಿಲ್ಲೆಯ ಫಲಕಗಳನ್ನು ಅಳವಡಿಸುವ ಕುರಿತು

12/01/2022 20/01/2022 ನೋಟ (299 KB)
ಗೋಡೆ ಬರಹ ಬರೆಯುಲು ಕರೆದ ದರಪಟ್ಟಿ ಪ್ರಕಟಣೆ ಕುರಿತು

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯಡಿ ಗೋಡೆ ಬರಹ ಬರೆಯುಲು ಕರೆದ ದರಪಟ್ಟಿ ಪ್ರಕಟಣೆ ಕುರಿತು

03/01/2022 20/01/2022 ನೋಟ (270 KB)
ಡೆಕ್ಸಟಾಪ್ ಕಂಪ್ಯೂಟರಗಳನ್ನು ಪೂರೈಸುವ ಕುರಿತು

ಶ್ಯಾಮ್ ಪ್ರಸಾದ ಮುಖರ್ಜಿ ರೂರ್ಬನ್ ಮಿಷನ್ ಯೋಜನೆಯಡಿ ಹುಲಕೋಟಿ ಕ್ಲಸ್ಟರ್ ವ್ಯಾಪ್ತಿಯ ಬಿಂಕದಕಟ್ಟಿ ಗ್ರಾಮದಲ್ಲಿನ ಸಿಟಿಜನ್ ಸರ್ವಿಸ್ ಸೆಂಟರ್ಸ್‍ಗೆ ಅವಶ್ಯವಿರುವ ಡೆಕ್ಸಟಾಪ್ ಕಂಪ್ಯೂಟರಗಳನ್ನು ಪೂರೈಸುವ ಕುರಿತು

01/01/2022 17/01/2022 ನೋಟ (249 KB)